ಜಿಲ್ಲೆ

ಕಬ್ಬು ತುಂಬಿದ ಚಕ್ಕಡಿಗೆ ಪೂಜೆ

ಎಂ.ಎಸ್​.ಹಿರೇಮಠ ಬೆಳಗಾವಿ

ಇಟಗಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭವೋತ್ಸವಕ್ಕೆ ಇಟಗಿ ಗ್ರಾಮದಿಂದ ಸಂಪ್ರದಾಯದಂತೆ ಗುಡದನ್ನವರ ಕುಟುಂಬವು ಕಬ್ಬು ತುಂಬಿದ ಚಕ್ಕಡಿಗೆ ಪೂಜೆ ಸಲ್ಲಿಸಿ ಬುಧವಾರ ಬೀಳ್ಕೊಟ್ಟಿತು. ರಾಣಿ ಶುಗರ್ಸ್​ ನಿರ್ದೇಶಕರಾದ ಶ್ರೀಶೆಲ ತುರಮರಿ, ಸುನೀತಾ ಲಂಗೋಟಿ, ಚನ್ನಬಸಪ್ಪ ಗುಡದನ್ನವರ, ಅದೃಶ್ಯ ಗುಡದನ್ನವರ, ಎಸ್​.ವಿ.ಬರಗಾಂವಿ, ಡಿ.ಕೆ.ಬಲಗೊಂಡ ಇತರರು ಇದ್ದರು.