Subhash Durve is the President of SDMC 
ಜಿಲ್ಲೆ

ಸುಭಾಷ ದುರ್ವೆ ಎಸ್‌ಡಿಎಂಸಿ ಅಧ್ಯಕ್ಷ

Vijayapura - Desk - Doddanagouda Gudihindin

ಕಲಾದಗಿ: ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾಗಿ ಸುಭಾಷ ದುರ್ವೆ, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಾದರ ಆಯ್ಕೆಯಾದರು.

ಸದಸ್ಯರಾಗಿ ಕೃಷ್ಣಾ ದೇವಮಾನೆ, ವಿದ್ಯಾ ಮುಧೋಳ, ಯಲ್ಲವ್ವ ಗಡ್ಡಿ, ವಿಜಯ ಕಾಳೆ, ಪರಶುರಾಮ ಚವಾಣ, ಚಾಮುಂಡಿ ಕಾಳೆ, ಕಸ್ತೂರಿ ತೋಗುಣಸಿ, ಶಕೀಲ ಬಡಂಗ, ರಾಜೇಸಾಬ ಮುಜಾವರ, ಕಾಮಿಲ ಮಕಾಂದಾರ, ಜರೀನಾ ದಾಡಿವಾಲೆ, ಮುಜಾರ ಖಾಜಿ, ದುಂಡಪ್ಪ ನಾಯ್ಕರ, ಜ್ಯೋತಿ ಹೊಸಮನಿ, ಸಾವಿತ್ರಿ ಭೋಸಲೆ, ವೈಶಾಲಿ ಸಾಳುಂಕೆ ಆಯ್ಕೆಯಾದರು.

ಗ್ರಾಪಂ ಉಪಾಧ್ಯಕ್ಷ ಕೀರಪ್ಪ ಮಾದರ, ಸದಸ್ಯರಾದ ಬಾಬು ತೇಲಿ, ಶ್ಯಾಮ ಕಾಳೆ, ಮುಖ್ಯಶಿಕ್ಷಕ ಎಂ.ಎಲ್. ಹೂಗಾರ ಇದ್ದರು.