ಬಿಜೆಪಿ ನೂತನ ಮಹಾನಗರ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಚಂದು ಪಾಟೀಲ್ ಅವರನ್ನು ಸನ್ಮಾನಿಸಿದ ಉದ್ಯಮಿ ಸುಭಾಷ ಬಿಜಾಪುರ
ಬಾಬುರಾವ ಯಡ್ರಾಮಿ
ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಲಬುರಗಿ ಮಹಾನಗರ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಯುವ ನೇತಾರ ಚಂದು ಪಾಟೀಲ್ ಅವರನ್ನು ಉದ್ಯಮಿ ಸುಭಾಷ ಬಿಜಾಪುರ ಸನ್ಮಾನಿಸಿ ಅಭಿನಂದಿಸಿದರು. ಎಸ್.ಬಿ.ಪಾಟೀಲ್ ಗ್ರೂಪ್ಸ್ ನಿರ್ದೇಶಕ ಹಾಗೂ ಎಚ್‌ಕೆಇ ಆಡಳಿತ ಮಂಡಳಿ ಸದಸ್ಯ ಡಾ.ಕೈಲಾಶ ಪಾಟೀಲ್ ಇದ್ದರು. ---