ಜಿಲ್ಲೆ

ಎಸ್‌ಎನ್‌ಎಸ್ ವಿದ್ಯಾರ್ಥಿಗಳು ಆಯ್ಕೆ

Dakshina Kannada

ಮಂಗಳೂರು: ಬಜ್ಪೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದೀಪಿಕಾ, ವೈಷ್ಣವಿ ಮತ್ತು ಜಾಹಿದ್ 24ನೇ ದಕ್ಷಿಣ ವಲಯ ಟೆನಿಕಾಯ್ಟ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ.

ಕೇರಳದ ಕೊಟ್ಟಾಯಂನಲ್ಲಿ ಆಗಸ್ಟ್ 13ರಿಂದ 15ರ ತನಕ ಈ ಟೂರ್ನಿ ನಡೆಯಲಿದೆ.

ಇವರು ರಾಜ್ಯ ತಂಡವನ್ನು ಪ್ರತಿನಿಧಿಸುವರು.