ಜಿಲ್ಲೆ

ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ

Belagavi

ಬೈಲಹೊಂಗಲ: ಹೊಟ್ಟೆ ನೋವು ತಾಳಲಾರದೆ ಹೆಸ್ಕಾಂ ಸಿಬ್ಬಂದಿ ಯೋರ್ವ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಯರಡಾಲ ಗ್ರಾಮದ ಬೈಲಹೊಂಗಲ ಹೆಸ್ಕಾಂ ಸಿಬ್ಬಂದಿ ಮಲ್ಲಿಕಾರ್ಜುನ ಗೌಡಪ್ಪ ಮುರಗೋಡ (49) ಮೃತಪಟ್ಟ ವ್ಯಕ್ತಿ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.