ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕು ಬಲ್ಯಮಂಡೂರು ಗ್ರಾಮ ಪಂಚಾಯಿತಿಯಿಂದ ಇತ್ತೀಚೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಲೇಖನಿ ಸಾಮಗ್ರಿ ವಿತರಿಸಲಾಯಿತು.
ಬಲ್ಯಮಂಡೂರು ಗ್ರಾಪಂ ಅಧ್ಯಕ್ಷ ದೇಯಂಡ ಜಯಂತಿ, ಸದಸ್ಯರಾದ ಕೊಟ್ಟಂಗಡ ಅಯ್ಯಪ್ಪ, ಪಿಡಿಒ ರಾಜೇಶ್, ಕಾರ್ಯದರ್ಶಿ ಸುಶೀಲಾ, ಎಸ್‌ಡಿಎಂಸಿ ಅಧ್ಯಕ್ಷೆ ಮಲ್ಲಿಗೆ, ಉಪಾಧ್ಯಕ್ಷೆ ಸರೋಜಾ, ಸಂಜೀವಿನಿ ಸಂಘದ ಸದಸ್ಯರಾದ ಚೈತ್ರಾ, ಸೌಮ್ಯಾ, ಅರೋಗ್ಯ ಕಾರ್ಯಕರ್ತೆ ರಾಧಾ, ಅಂಗನವಾಡಿ ಶಿಕ್ಷಕರಾದ ಪದ್ಮಾ, ಸಹಾಯಕಿ ಸೌಮ್ಯಾ, ಆಶಾ ಕಾರ್ಯಕರ್ತೆ ಕಾಂಚನ, ಗ್ರಂಥಪಾಲಕಿ ಲತಾ, ಕರ ವಸೂಲಿದಾರ ಲತಾ, ಸಂಜು, ಅರ್ಚನಾ, ಲತಾ, ಗ್ರಾಮಸ್ಥರಾದ ಕೊಟ್ಟಂಗಡ ಪ್ರಕಾಶ್, ಧರಣಿ, ಸುನೋಜಮ್ಮ, ಅಣ್ಣಪ್ಪ, ಮುಖ್ಯಶಿಕ್ಷಕಿ ಕೆ.ಪಿ. ಪವಿತ್ರಾ, ಸಹ ಶಿಕ್ಷಕರಾದ ತಿರುನೆಲ್ಲಿಮಡ ಜೀವನ್, ಹಸೀನಾ ಮಕ್ಕಳು ಭಾಗವಹಿಸಿದ್ದರು.