ಜಿಲ್ಲೆ

ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್​ ಬುಕ್ಕಿಂಗ್​ ಪ್ರಾರಂಭಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ:ನಗರದ ಅಂಚೆ ಕಚೇರಿಯಲ್ಲಿ ಮೊದಲಿನಂತೆ ರೈಲ್ವೆ ಟಿಕೆಟ್​ ಬುಕಿಂಗ್​ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಪೋಸ್ಟ್​ ಮಾಸ್ಟರ್​ ಎಸ್​.ಎಸ್​. ಮನ್ನಿಕೇರಿ ಅವರಿಗೆ ರೈಲ್ವೆ ಪ್ರಯಾಣಿಕರು ಮನವಿ ಪತ್ರ ಸಲ್ಲಿಸಿದರು.ಕಳೆದ ಕೆಲವು ತಿಂಗಳುಗಳಿಂದ ಅಂಚೆ ಕಚೇರಿಯಲ್ಲಿದ್ದ ರೈಲ್ವೆ ಟಿಕೆಟ್​ ಬುಕ್ಕಿಂಗ್​ ಕೌಂಟರ್​ನ್ನು ಬಂದ್​ ಮಾಡಿದ್ದರಿಂದ ರೈಲ್ವೆ ಪ್ರಯಾಣಿಕರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಕೂಡಲೇ ಕೌಂಟರ್​ ಪ್ರಾರಂಭಿಸಿ ಪ್ರಯಾಣಿಕರಿಗೆ ಅನಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಉಮೇಶ ಕೊಠಾರಿ, ರಮೇಶ್​ ಮೆಹ್ತಾ, ಮುಖೇಶ್​ ಜೈನ್​, ಸಂದೀಪ್​ ವರ್ಮಾ, ಬಾಲ್​ ಕಿಸಾನ್​ ವರ್ಮಾ, ದಾಮೋದರ್​ ವರ್ಮಾ, ಸುರೇಶ್​ ವರ್ಮಾ, ವಿಮಲ್​ ಓಸ್ವಾಲ್​, ಕಿರಣ್​ ಓಸ್ವಾಲ್​, ರಾಜೇಶ್​ ಓಸ್ವಾಲ್​, ನರೇಂದ್ರ ಭಂಡಾರಿ, ಮಂದರ್​ ಓಸ್ವಾಲ್​, ಪಿಂಟು ಓಸ್ವಾಲ್​, ದರ್ಶನ್​ ಓಸ್ವಾಲ್​, ರಾಜೇಶ್​ ಜೈನ್​, ರಾಮದೇವ್​ ವರ್ಮಾ, ಗೌರವ್​ ವರ್ಮಾ ಇತರರು ಇದ್ದರು.

ಜಮಖಂಡಿ ನಗರದ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್​ ಬುಕಿಂಗ್​ ಪುನ@ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಪೋಸ್ಟ್​ ಮಾಸ್ಟರ್​ ಎಸ್​.ಎಸ್​. ಮನ್ನಿಕೇರಿ ಅವರಿಗೆ ರೈಲ್ವೆ ಪ್ರಯಾಣಿಕರು ಮನವಿ ಪತ್ರ ಸಲ್ಲಿಸಿದರು. ಉಮೇಶ್​ ಕೊಠಾರಿ, ರಮೇಶ್​ ಮೆಹ್ತಾ, ಮುಖೇಶ್​ ಜೆನ್​, ಸಂದೀಪ್​ ವರ್ಮಾ, ಬಾಲ್​ ಕಿಸಾನ್​ ವರ್ಮಾ, ದಾಮೋದರ್​ ವರ್ಮಾ, ಸುರೇಶ್​ ವರ್ಮಾ, ವಿಮಲ್​ ಓಸ್ವಾಲ್​ ಇತರರು ಇದ್ದಾರೆ.