ಜಿಲ್ಲೆ

ಎಸ್ಎಸ್ ಕೆ ಸಮಿತಿಗೆ ಆಯ್ಕೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಎಸ್.ಎಸ್.ಕೆ. ಪಂಚ ಸಮಿತಿ ಶ್ರೀ ತುಳಜಾಭವಾನಿ ದೇವಸ್ಥಾನ ಚವ್ಹಾಣ ಲೇಔಟ್ ಪ್ರಿಯದರ್ಶಿನಿ ಕಾಲನಿ ಪಂಚ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಉದ್ದಿಮೆದಾರ ರಮೇಶ ಬುರಬುರೆ, ಕಾರ್ಯದರ್ಶಿಗಳಾಗಿ ನಾರಾಯಣಸಾ ಎನ್. ಖೋಡೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.