ಬೆಳಗಾವಿ: ಅನಗೋಳ ನಗರದ ಶ್ರೀಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಶ್ರೀಜಗದ್ಗುರು ಮೌನೇಶ್ವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ 31ನೇ ವರ್ಷದ ಜಯಂತ್ಯುತ್ಸವದ ಅಂಗವಾಗಿ ಮೋಹನ ಬಡಿಗೇರ ಧ್ವಜಾರೋಹಣ ನೆರವೇರಿಸಿದರು. ನಂತರ ಶ್ರೀಮೌನಪ್ರಭುಗಳ ಅಭಿಷೇಕ ಕಾಯಕ್ರಮದಲ್ಲಿ ಸಿದ್ಧಾರ್ಥ ಸುತಾರ, ಸ್ನೇಹಾ ಸುತಾರ, ಚೇತನ ಹಾಗೂ ಹರೀಣಿ, ಪ್ರಶಾಂತ ಮುನವಳ್ಳಿ, ಮೌನೇಶ ಪಂಡಿತ, ಸಂಜಯ ಕಡ್ಲಾಸ್ಕರ, ವಿನಾಯಕ ರಥಕಾರ, ಪ್ರಶಾಂತ ಸುತಾರ, ನಿರಂಜನ ಬಡಿಗೇರ, ಆನಂದ ರಥಕಾರ, ಚಂದ್ರಕಾತ ಬಡಿಗೇರ, ಪ್ರಶಾಂತ ಸುತಾರ, ಮಂಜುನಾಥ ಸುತಾರ, ಗಂಗಾಧರ ಬಡಿಗೇರ, ರಾಜು ಸುತಾರ, ಮಂಜುನಾಥ ಬಡಿಗೇರ, ಶಂಕರ ರಥಕಾರ, ಮಂಜುನಾಥ ಬಡಿಗೇರ, ಶಶಿಕಾಂತ ಪಡಿಂತ, ಪ್ರಭಾಕರ ಥಕಾರ, ರವಿಕಾಂತ ಪಂಡಿತ, ರಮೇಶ ಮುನವಳ್ಳಿ, ಹೇಮಂತ ಅಂಬೇವಾಡಿಕರ, ಶ್ರೀಕಾಂತ ಪಂಡಿತ, ಬಸವರಾಜ ಪತ್ತಾರ, ಚಿದಾನಂದ ಬಡಿಗೇರ, ಅರುಣ ಬಡಿಗೇರ, ಅನೀಲ ಸುತಾರ, ರಾಘವೇಂದ್ರ ಸುತಾರ, ಓಂಕಾರ ಬಡಿಗೇರ, ಗಂಗಾಧರ ಪಂಡಿತ, ಶುಭಂ ಪಂಡಿತ, ಪವನ ಸುತಾರ, ಭೂಷಣ ಪತ್ತಾರ, ಬಸವರಾಜ ಬಡಿಗೇರ, ಅಶೋಕ ಮುನವಳ್ಳಿ, ವಿಶ್ವನಾಥ ಸುತಾರ, ನಾಗೇಂದ್ರ ಬಡಿಗೇರ, ಮನೋಹರ ಸುತಾರ, ಈಶ್ವರ ರಥಕಾರ, ಪ್ರಭಾಕರ ರಥಕಾರ, ದೇವೇಂದ್ರ ರಥಕಾರ, ಪ್ರೇಮಾ ಮುನವಳ್ಳಿ, ಶೈಲಜಾ ಪಂಡಿತ, ಆರತಿ ಬಡಿಗೇರ, ಶಾಂತಾ ಬಡಿಗೇರ, ಲಕ್ಷ್ಮೀ ಬಡಿಗೇರ, ಲಕ್ಷ್ಮೀ ಕರಡಿಗುದ್ದಿ, ಪದ್ಮಾ ಪಂಡಿತ, ಅಂಜು ಪತ್ತಾರ, ಶಶಿಕಲಾ ರಥಕಾರ, ಸುಷ್ಮಾ ಸುತಾರ ಇತರರಿದ್ದರು. ಆರಾಧನಾ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಭಕ್ತಿ ಸಂಗೀತ ಕಾರ್ಯಕ್ರಮ, ಶ್ರೀ ಮೌನೇಶ್ವರ ಭಜನಾ ಮಂಡಳಿಯಿಂದ ರಾತ್ರಿ ಭಜನೆ ಜರುಗಿತು.