ಜಿಲ್ಲೆ

ಪುಷ್ಪ ನಮನ

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾಗಿರ್ಲ್​ ಸ್ತೂಪಕ್ಕೆ ಮೈಸೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಭೇಟಿ ನೀಡಿ ಮಹಾದಂಡನಾಯಕ ಜನರಲ್​ ಕಾರಿಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಡಾ. ಆನಂದ ಪಾಂಡುರಂಗಿ, ಚಂದ್ರಶೇಖರ ಅಮಿನಗಡ, ಡಾ. ಪಾರ್ವತಿ ಹಾಲಭಾವಿ, ಬಿ.ಡಿ. ಪಾಟೀಲ, ಶಿವಯೋಗಿ ಅಮಿನಗಡ, ಬಸವರಾಜ ತಾಳಿಕೋಟಿ, ನಾಗರತ್ನ ಅಮಿನಗಡ, ಮುರಳಿಧರರಾವ್​, ಈರಣ್ಣ ಅಮಿನಗಡ, ಶಂಕರ ಪಂಡಿತ ಮುಂಜಿ, ವಸಂತ ಅರ್ಕಾಚಾರ, ಇತರರು ಇದ್ದರು.