ಜಿಲ್ಲೆ

ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ

ಮಂಜುನಾಥ ಅಂಗಡಿ

ಧಾರವಾಡ: ನಗರದ ಗುಲಗಂಜಿಕೊಪ್ಪ ಹೊಸ ಓಣಿಯ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು ಫೆ. ೧೮ರಂದು ಜರುಗಲಿದೆ. ಅಂದು ಬೆಳಗ್ಗೆ ೬.೩೦ಕ್ಕೆ ಅಭಿಷೇಕ, ಮಂಗಳಾರತಿ, ಮಧ್ಯಾಹ್ನ ೧೨.೩೦ಕ್ಕೆ ಪಲ್ಲಕ್ಕಿ ಸೇವೆ, ಕುದುರೆಕಾರರ ಸೇವೆ, ಡೊಳ್ಳಿನ ಸೇವೆ, ಗೊರವರ ಸೇವೆ, ಸರಪಣಿ ಹಾಗೂ ಕಾರಣಿಕ ಸೇವೆ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಇರುವುದು