ವಿಜಯಪುರ : ನಗರದ ಕನಕದಾಸ ಬಡಾವಣೆಯ ಶ್ರೀ ಸಿದ್ಧೇಶ್ವರ ಕೋಚಿಂಗ್ ಕ್ಲಾಸೆಸ್ ವಿದ್ಯಾರ್ಥಿ ರೋಹಿತ ಚವ್ಹಾಣ ರಾಷ್ಟ್ರೀಯ ಮಿಲಿಟರಿ ಶಾಲೆಗೆ ಆಯ್ಕೆಯಾಗಿದ್ದಾನೆ.
6 ನೆಯ ತರಗತಿಯ ಪ್ರವೇಶಕ್ಕಾಗಿ ಕಳೆದ ತಿಂಗಳು ಡಿಸೆಂಬರ್ 8 ರಂದು ನಡೆದ ಪ್ರವೇಶ ಪೂರ್ವ ಪರೀೆಯಲ್ಲಿ ವಿದ್ಯಾರ್ಥಿ ರಾಜು ಚವ್ಹಾಣ ಒಟ್ಟು 150 ಅಂಕಗಳಿಗೆ 127 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆಗೈದು ಪ್ರಸಕ್ತ ಸಾಲಿಗೆ ಪ್ರವೇಶ ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿ ಸಾಧನೆಗೆ ಸಂಸ್ಥೆ ಅಧ್ಯ ಸುರೇಶ ಜತ್ತಿ, ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಆಡಳಿತಾಧಿಕಾರಿ ಮಧು ಬಿರಾದಾರ, ಮುಖ್ಯಶಿಕಿ ಸುಚಿತ್ರ ಹೊಸಮನಿ, ಸಂತೋಷ ಕುಲಕರ್ಣಿ, ವೃಂದಾ ಕುಲಕರ್ಣಿ, ರಾಜೇಶ್ವರಿ ಮುಳಜಿ, ಲಕ್ಷಿ ಂಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.