ಹಾರನಹಳ್ಳಿ ಸಮೀಪದ ಶ್ರೀ ಗುರು ನರಸಾರ್ಯ ವೇದಿಕೆಯ ಶ್ರೀ ಪಾದವಲ್ಲಭ ಸನ್ನಿಧಿಯಲ್ಲಿ ಗುರುದ್ವಾದಶಿ ಪ್ರಯುಕ್ತ ಪೂಜಾ ಕೈಂಕರ್ಯಗಳನ್ನು ಅಶೋಕ್ ಹಾರನಹಳ್ಳಿ ನೆರವೇರಿಸಿದರು.  
ಜಿಲ್ಲೆ

ಹಾರನಹಳ್ಳಿಯ ಶ್ರೀಪಾದ ವಲ್ಲಭ ಸನ್ನಿಧಿಯಲ್ಲಿ ವಿಶೇಷ ಪೂಜೆ

ಅರಸೀಕೆರೆ ಗ್ರಾಮಾಂತರ: ಹಾರನಹಳ್ಳಿ ಸಮೀಪದ ಶ್ರೀ ಗುರು ನರಸಾರ್ಯ ವೇದಿಕೆಯ ಶ್ರೀಪಾದ ವಲ್ಲಭ ಸನ್ನಿಧಿಯಲ್ಲಿ ಗುರುದ್ವಾದಶಿ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಮಂಗಳವಾರ ನಡೆದವು.

ಅರುಣ ಪಾರಾಯಣ, ಪವಮಾನ ಪಾರಾಯಣ, ಶ್ರೀಪಾದ ವಲ್ಲಭರಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂ

ಅರಸೀಕೆರೆ ಸೀತಾ ಮಹಿಳಾ ಸಂಘದ ಸದಸ್ಯರು ಭಜನೆ, ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು. ಉಷಾ ಹಾಗೂ ಅಶೋಕ್ ಹಾರನಹಳ್ಳಿ ದಂಪತಿ ಕುಟುಂಬದಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.