ವಿಶ್ವಕಪ್ ಕ್ರಿಕೆಟ್‌ನ ಪಾಕಿಸ್ತಾನ ಜತೆಗಿನ ಪಂದ್ಯದಲ್ಲಿ ಭಾರತ ಗೆಲುವು ಸಾಸಲಿ ಎಂದು ರಾಯಚೂರಿನ ಐಎನ್‌ಜಿ ಕಾಲನಿಯಲ್ಲಿನ ಶ್ರೀ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಸನ್ನಿ ಹಿರೇಮಠ, ತೇಜ್ ಭಾರ್ಗವ ರೆಡ್ಡಿ, ಶ್ರೇಯಸ್, ಆರಾಧ್ಯ, ಐಶ್ವರ್ಯ, ಸಾಕ್ಷಿ ಇದ್ದರು. 
ಜಿಲ್ಲೆ

ಭಾರತ ಗೆಲುವಿಗಾಗಿ ಮಕ್ಕಳಿಂದ ವಿಶೇಷ ಪೂಜೆ

ರಾಚಯ್ಯ ಸ್ವಾಮಿ

ರಾಯಚೂರು: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಗೆಲುವು ಸಾಸಲಿ ಎಂದು ನಗರದ ಎನ್‌ಐಜಿ ಕಾಲನಿಯಲ್ಲಿರುವ ಶ್ರೀ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು ದೇವರಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದಲ್ಲಿನ ಈಶ್ವರ ಲಿಂಗಕ್ಕೆ ಅಭಿಷೇಕ ಮತ್ತು ಮಂಗಳಾರತಿ ನೆರವೇರಿಸಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಅತ್ಯಕ ರನ್‌ಗಳ ಅಂತರದಿಂದ ಸುಲಭವಾಗಿ ಗೆಲುವು ಸಾಸಲಿ ಎಂದು ದೇವರಲ್ಲಿ ಬೇಡಿಕೆಕೊಂಡರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸನ್ನಿ ಹಿರೇಮಠ, ತೇಜ್ ಭಾರ್ಗವ ರೆಡ್ಡಿ, ಶ್ರೇಯಸ್, ಆರಾಧ್ಯ, ಐಶ್ವರ್ಯ, ಸಾಕ್ಷಿ, ಸಮೀಕ್ಷಾ ಹಿರೇಮಠ, ಪ್ರಜ್ವಲ್ ಇದ್ದರು.