ಗೋಕಾಕ: ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿ ಅವಹೇಳನಕಾರಿ ಮಾತುಗಳನ್ನಾಡಿದ ಸೋನು ನಿಗಮ್ ಕೂಡಲೇ ಕನ್ನಡಿಗರಿಗೆ ಮೆ ಕೇಳಬೇಕು. ಕನ್ನಡಿಗರಿಂದಲೇ ಪ್ರಸಿದ್ಧಿ ಪಡೆದಿರುವ ಇವರು ಈ ರೀತಿ ಹೇಳಿಕೆ ನೀಡಿರುವುದು ತರವಲ್ಲ ಎಂದು ಕರವೇ ಅಧ್ಯ ಬಸವರಾಜ ಖಾನಪ್ಪನವರ ಎಚ್ಚರಿಸಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಗಾಯಕ ಸೋನು ನಿಗಮ್ ಹೇಳಿಕೆ ಖಂಡಿಸಿ ಕರ್ನಾಟಕ ರಣಾ ವೇದಿಕೆ ವತಿಯಿಂದ ಕರವೇ ಕಾರ್ಯಕರ್ತರು ಸೋನು ನಿಗಮ ಭಾವಚಿತ್ರ ಸುಟ್ಟು ಪ್ರತಿಭಟಿಸಿದರು. ಸಾಧಿಕ ಹಲ್ಯಾಳ, ಮಹಾದೇವ ಮಕ್ಕಳಗೇರಿ, ಹನ್ಿ ಸನದಿ, ಮಲ್ಲು ಸಂಪಗಾರ, ಕೆಂಪಣ್ಣ ಕಡಕೋಳ, ಶಾಂತಿನಾಥ ಹುಳ್ಳಿ, ರಾಜು ಕೆಂಚಣಗುಡ್ಡ, ಶ್ರೀಶೈಲ ಕುಂಬಾರ, ಮಂಜುನಾಥ ಪ್ರಭುನಟ್ಟಿ, ಮಲ್ಲಪ್ಪ ತಲೆಪ್ಪಗೋಳ, ಅಬ್ಬು ಮುಜಾವರ, ಸಾಕಿಬ ಕೌತವಾಲ, ಕಾಡಪ್ಪ ಸುಣಗಾರ ಇತರರಿದ್ದರು.