ಜಿಲ್ಲೆ

ರೈತಪರ ಹೋರಾಟಕ್ಕೆ ಸಂಟನೆ ಅತ್ಯವಶ್ಯಕ

ಎನ್.ವೆಂಕಟೇಶ್

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ರೈತರು ಸಾಕಷ್ಟು ಸಮಸ್ಯೆಯಲ್ಲಿದ್ದಾರೆ. ಸರ್ಕಾರಗಳು ಆಶ್ವಾಸನೆ ನೀಡುತ್ತಿವೆ ಹೊರತು ಪರಿಹರಿಸುತ್ತಿಲ್ಲ. ಹೀಗಾಗಿ ಕೃಷಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ರೈತ ಸಂ ಹಾಗೂ ಹಸಿರು ಸೇನೆ ಅಗತ್ಯವಿದೆ ಎಂದು ಸಂದ ರಾಜ್ಯ ಕಾರ್ಯಾಧ್ಯ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೇನೆಯ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಸಂಟನೆ ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ. ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಸಂದ ಟಕಗಳಿದ್ದರೆ ರೈತರಿಗೆ ಭೀಮಬಲ ಬರುತ್ತದೆ. ಎಲ್ಲ ಊರಿನಲ್ಲೂ ರೈತ ಸಂದ ಟಕಗಳನ್ನು ಪ್ರಾರಂಭಿಸಬೇಕು. ರೈತರು ಕೆಲಸ ಮಾಡಿಸಿಕೊಳ್ಳಲು ಸರ್ಕಾರಿ

ಕಚೇರಿಗಳಿಗೆ ಅಲೆದಾಡುವುದಕ್ಕಿಂತ ಸಂಟನೆ ಮೂಲಕ ಕೆಲಸಗಳನ್ನು ಶ್ರೀವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು.

ತಾಲೂಕು ಸಮಿತಿಗೆ ನೂತನವಾಗಿ ಅಧ್ಯರಾಗಿ ಆಯ್ಕೆಯಾದ ಸಿ.ರಮಣಾ ರೆಡ್ಡಿ ಮಾತನಾಡಿ,

ರೈತರಿಗೆ ತೊಂದರೆಯಾದಾಗ ಹಾಗೂ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ತಾಲೂಕು ಶಾಖೆ ಹೋರಾಟ ನಡೆಸಲಿದೆ ಎಂದರು.

ನಗರ ಟಕದ ಅಧ್ಯರಾಗಿ ಆಯ್ಕೆಯಾದ ಸಿ. ಆರ್​. ಮನೋಹರ್​ ಮಾತನಾಡಿ, ನೂತನ ಸಮಿತಿ ರೈತರ ಜತೆ ನಿರಂತರವಾಗಿ ಧ್ವನಿಯಾಗಿ ಕೆಲಸ ಮಾಡಲಿದೆ. ಸಂ ಶ್ರೀಸಾಮಾನ್ಯರು, ರೈತರಿಗೆ ಕಾನೂನಿನ ಪಾಠಶಾಲೆ ಇದ್ದಂತೆ. ಚಳವಳಿ ಜತೆಗೆ ಕಾನೂನಿನ ಬಗ್ಗೆಯೂ ತಿಳಿಸಲಿದೆ. ಜತೆಗೆ ತಾಲೂಕಿನಲ್ಲಿ ಅವೈಾನಿಕ ರಿಂಗ್​ ರೋಡ್​ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಸಮಿತಿ ಜಿಲ್ಲಾಧ್ಯ ರಾಮನಾಥ ರೆಡ್ಡಿ ಮಾತನಾಡಿದರು.

ಮಂಚೇನಹಳ್ಳಿ ತಾಲೂಕು ಸಮಿತಿ ಅಧ್ಯರಾಗಿ ಸುಬ್ರಮಣಿ, ನಗರ ಟಕದ ಅಧ್ಯರಾಗಿ ವಕೀಲ ಸಿ.ಆರ್​.ಮನೋಹರ್​, ನಗರ ಟಕದ ಗೌರವಾಧ್ಯರಾಗಿ ವಕೀಲ ವಿಜಯ ರಾವ್​ ರೆಡ್ಡಿ, ಖಜಾಂಚಿ ರಮೇಶ್​, ಉಪಾಧ್ಯರಾಗಿ ಮಧುಸೂದನ ರೆಡ್ಡಿ, ನಗರ ಟಕದ ಮಹಿಳಾ ಅಧ್ಯರಾಗಿ ಆಗ್ನೇಶಾ ಅವರನ್ನು ಆಯ್ಕೆ ಮಾಡಲಾಯಿತು. ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಟ್ಟ ತಾಲೂಕು ಸಮಿತಿ ಪದಾಧಿಕಾರಿಗಳು ಇದ್ದರು.