ಜಿಲ್ಲೆ

ಹಾವು ಕಡಿತ, ವೃದ್ಧ ಸಾವು

ವಿಠ್ಠಲ ಹಣಮಂತ ಬಾಳೇಕುಂದ್ರಿ

ಖಾನಾಪುರ: ಸಮೀಪದ ರುಮೇವಾಡಿ ಗ್ರಾಮದಲ್ಲಿ ಹಾವು ಕಡಿತದಿಂದ ವ್ಯಕ್ತಿಯೋರ್ವ ಮೃತಪಟ್ಟ ಟನೆ ಶನಿವಾರ ಸಂಭವಿಸಿದೆ.

ವಿಠ್ಠಲ ಗಂಗಾರಾಮ ಚೌಗುಲೆ (68) ಮೃತ. ರುಮೇವಾಡಿ ಗ್ರಾಮದ ಅವರ ಮನೆಯ ಮುಂದಿರುವ ತುಳಸಿ ಕಟ್ಟೆಯ ಬಳಿ ಹಾವು ಕಚ್ಚಿದೆ. ತಣ ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರೂ ಪ್ರಯೋಜನವಾಗಲ್ಲಿ. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಖಾನಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.