ಜಿಲ್ಲೆ

ಎಸ್‌ಎಂವಿ ಸಿಬಿಎಸ್‌ಇ ಶಾಲೆಗೆ ಶೇ 100 ಫಲಿತಾಂಶ

ರವಿ ಎಸ್. ಬಳೂಟಗಿ

ನರಗುಂದ: ಪಟ್ಟಣದ ಎಸ್‌ಎಂವಿ ಸಿಬಿಎಸ್‌ಇ ಶಾಲೆಯ 10ನೇ ತರಗತಿ ಫಲಿತಾಂಶ ಶೇ. 100ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 100ರಷ್ಟು ಫಲಿತಾಂಶ ಸಾಧಿಸಿದೆ. ಶಾಲೆಯ ಆಕಾಶಗೌಡ ಮಹೇಶಗೌಡ ಪಾಟೀಲ ಶೇ.78 ಅಂಕ ಪಡೆದು ಪ್ರಥಮ ಸ್ಥಾನ, ಸಿಮ್ರಾನ್ ದಾವಲಸಾಬ್ ಹೂಲಿ ಶೇ.75.40 ಅಂಕ ದ್ವಿತೀಯ, ರಕ್ಷಿತಾ ಕಲ್ಲಪ್ಪ ನೀಲಪ್ಪನವರ ಶೇ.72.40 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.