ಜಿಲ್ಲೆ

ವಿವಿಧ ಆಸನ

ಎ. ಆರ್. ರಘುರಾಮ

ಸೋಮವಾರಪೇಟೆಯ ನಿರಂತರ ಯೋಗಕೇಂದ್ರ ಹಾಗು ಆಯುರ್ವೇದ ಆಸ್ಪತ್ರೆ ವತಿಯಿಂದ ಮಾನಸ ಹಾಲ್‌ನಲ್ಲಿ ಶನಿವಾರ

ಯೋಗದಿನ ನಿಮಿತ್ತ ವಿವಿಧ ಆಸನಗಳನ್ನು ಮಾಡಲಾಯಿತು. ಯೋಗಶಿಕ್ಷಕ ಕಿಬ್ಬೆಟ್ಟ ಗಣೇಶ್, ಆಸ್ಪತ್ರೆಯ ವೈದ್ಯಾಧಿಕಾರಿ ಶ್ವೇತಾ ಮತ್ತು ಸಾರ್ವಜನಿಕರು ಹಾಜರಿದ್ದರು.