ಜಿಲ್ಲೆ

ಚರ್ಮ, ಕೂದಲು ತಪಾಸಣೆ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಅಂಬಿಕಾನಗರದಲ್ಲಿರುವ ಧನ್ವಂತರಿ ತ್ವಚೆ ಆಯುರ್ವೇದ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ನಲ್ಲಿ ನ. 24ರಂದು ಬೆಳಗ್ಗೆ 10ಕ್ಕೆ ಸ್ಕಿನ್ ಮತ್ತು ಕೂದಲು ತಪಾಸಣೆ ಉಚಿತ ಶಿಬಿರ ಏರ್ಪಡಿಸಲಾಗಿದೆ.

ತಜ್ಞ ವೈದ್ಯರಾದ ಡಾ. ಶೈಲಾ ನೇಕಾರ ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆ ಕೋರಿದೆ.