ಜಿಲ್ಲೆ

ತ್ವಚೆ ಕೂದಲು ತಪಾಸಣೆ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಅಂಬಿಕಾನಗರದ ಧನ್ವಂತರಿ ತ್ವಚಾ ಆಯುರ್ವೇದ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ನಲ್ಲಿ ಜ. 5ರಂದು ಬೆಳಗ್ಗೆ 10ಕ್ಕೆ ಉಚಿತ ತ್ವಚೆ ಮತ್ತು ಕೂದಲು ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

ಡಾ. ಶೈಲಾ ನೇಕಾರ ತಪಾಸಣೆ ನಡೆಸುವರು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಕೋರಲಾಗಿದೆ.