ಜಿಲ್ಲೆ

ಸಿತಾರ ವಾದನ

Dharwada - Vikram Nadiger

ಧಾರವಾಡ: ನಗರದ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಐಟಿಸಿ ಮಿನಿ ಸಂಗೀತ ಸಮ್ಮೇಳನದಲ್ಲಿ ಅಯಾನ್​ ಸೇಂಗುಪ್ತಾ ಸಿತಾರ ವಾದನ ಪ್ರಸ್ತುತಪಡಿಸಿದರು. ಸ್ವಪ್ನಿಲ್​ ಭಿಸೆ ತಬಲಾ ಸಾಥ್​ ನೀಡಿದರು.