Oplus_0 
ಜಿಲ್ಲೆ

ಸಿತಾರ ವಾದನ

Dharwada - Vikram Nadiger

ಧಾರವಾಡ: ಭಾರತೀಯ ಸಂಗೀತ ವಿದ್ಯಾಲಯವು ದಾಸಾ ಟ್ರಸ್ಟ್​, ಭೂಪಲಾಪುರ ಪ್ರತಿಷ್ಠಾನ ಹಾಗೂ ಪ್ರಶಾಂತ ನರ್ಸಿಂಗ್ ಹೋಂ ಸಹಯೋಗದಲ್ಲಿ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ "ಅನಂತ ನಮನ' ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಧಾರವಾಡ ಘರಾಣೆಯ ಉಸ್ತಾದ್​ ಛೋಟೆ ರಹಿಮತ ಖಾನ್​, ರಫೀಕ್​ ಖಾನ್​ ಹಾಗೂ ಶಫೀಕ್​ ಖಾನ್​ ಸಹೋದರರು ಸಿತಾರ ಪ್ರಸ್ತುತಪಡಿಸಿದರು. ಪಂ. ರಾಜೇಂದ್ರ ನಾಕೋಡ ತಬಲಾ ಸಾಥ್​ ನೀಡಿದರು.