ಜಿಲ್ಲೆ

ಗಣೇಶೋತ್ಸವದಲ್ಲಿ ಜನಮನ ಸೆಳೆದ ಗೋಪಾಲ ಗಾಯನ‌

ಬಾಬುರಾವ ಯಡ್ರಾಮಿ

Foto caption..

ಕಲಬುರಗಿಯ ಕೋಟೆ ಮುಂಭಾಗದಲ್ಲಿ ಪ್ರತಿಸ್ಠಾಪಿಸಲಾದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಪತ್ರಕರ್ತ ಗೋಪಾಲ ಕುಲಕರ್ಣಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಗೀತೆ ಪ್ರಸ್ತುತ ಪಡಿಸಿದರು. ಹಾಡು ಜನಮನವನ್ನು ಸೆಳೆಯಿತು. ‌ಆಯೋಜಕರು ಗೋಪಾಲರನ್ನು ಸನ್ಮಾನಿಸಿದರು.