ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಗೃಹರಕ್ಷಕ ದಳದ ಗೃಹರಕ್ಷಕ ಲಕ್ಷ್ಮಣ ಎಚ್. ಗಂಜಿಗಟ್ಟಿ ಅವರು ಏ. 1ರಿಂದ 7ರವರೆಗೆ ಬೆಂಗಳೂರಿನ ಗೃಹರಕ್ಷಕ ಮತ್ತು ಪೌರ ರಕ್ಷಣಾ ಅಕಾಡೆಮಿಯಲ್ಲಿ ಜರುಗಿದ ರಾಜ್ಯಮಟ್ಟದ ನಿಸ್ತಂತು ಚಾಲನಾ ತರಬೇತಿಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ. ಅವರ ಸಾಧನೆಯನ್ನು ಜಿಲ್ಲಾ ಸಮಾದೇಷ್ಟ ಸುನೀಲ್ ಸರೂರ, ಗೃಹರಕ್ಷಕ ಅಽಕಾರಿಗಳು ಅಭಿನಂದಿಸಿದ್ದಾರೆ.