ಜಿಲ್ಲೆ

ನಿವೃತ್ತ ಶಿಕ್ಷಕ ಸಿದ್ರಾಮಪ್ಪ ಬೇವಿನಕಟ್ಟಿ ನಿಧನ

ಬಾಬುರಾವ ಯಡ್ರಾಮಿ
ಕಲಬುರಗಿ: ಆಳಂದ ತಾಲೂಕಿನ ಸನಗುಂದಾ ಗ್ರಾಮದ ನಿವೃತ್ತ ಶಿಕ್ಷಕ ಸಿದ್ರಾಮಪ್ಪ ರಾಮಚಂದ್ರ ಬೇವಿನಕಟ್ಟಿ(70) ಶನಿವಾರ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಸನಗುಂದಾದಲ್ಲಿ ಜೂ 29ರ ರವಿವಾರ ಮಧ್ಯಾಹ್ನ 4 ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ