ಜಿಲ್ಲೆ

ಸಿದ್ದೇಶ್ವರ ಸ್ವಾಮೀಜಿಗೆ ಭಕ್ತಿ ನಮನ

ಹುಬ್ಬಳ್ಳಿ: ಇಲ್ಲಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಆಧ್ಯಾತ್ಮಿಕ ಗುರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಭಕ್ತಿ ನಮನ ಸಲ್ಲಿಸಲಾಯಿತು.

ಸಂಘದ ಅಧ್ಯ ರಾಜಕಿರಣ ಮೆಣಸಿನಕಾಯಿ ಅಧ್ಯತೆ ವಹಿಸಿದ್ದರು.

ಸಂಘದ ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಮಾಜಿ ಅಧ್ಯರಾದ ರಾಜಶೇಖರ ವಾಲಿ, ಗಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ಶಂಕರಣ್ಣ ಕೊಕಾಟಿ, ನಾರಾಯಣ ಭಂಡಾರಕರ, ವೀರಣ್ಣ ವಾಲಿ, ವೀರೇಶ ಬಾಳಿಕಾಯಿ, ಈಶ್ವರಪ್ಪ ಹೆಬಸೂರ, ಸದಾನಂದ ಶಿಗ್ಗಾಂವ, ಮುಂತಾದವರು ಉಪಸ್ಥಿತರಿದ್ದರು.