ಜಿಲ್ಲೆ

ಸಿದ್ಧಾರೂಢ ಮಠದ ಸಭೆ 7ಕ್ಕೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಶ್ರೀಸಿದ್ಧಾರೂಢಸ್ವಾಮಿ ಮಠದ ಅಭಿವೃದ್ಧಿ ಕೆಲಸಗಳ ಬಗ್ಗೆ ಸಲಹೆ ಸೂಚನೆ
ನೀಡುವುದಕ್ಕಾಗಿ ಶ್ರೀಮಠದ ಆಜೀವ ಪೋಷಕರು, ಆಶ್ರಯದಾತರು ಹಾಗೂ ಸದಸ್ಯರ ಸಭೆಯನ್ನು ಪ್ರಸಾದ ನಿಲಯ ಕಟ್ಟಡದ ಕೊಠಡಿಯಲ್ಲಿ ಜನೆವರಿ 7ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ.

ಶ್ರೀಮಠದ ಮೇಲ್ಮನೆ ಸಭಾದ ಸದಸ್ಯರು ಹಾಜರಿದ್ದು ಸಲಹೆಗಳನ್ನು ನೀಡಬೇಕೆಂದು ಪ್ರಕಟಣೆ ಕೋರಿದೆ.