ಎಂ.ಸಿ.ಶ್ವೇತಾ ಶಶಿಗೌಡ 
ಜಿಲ್ಲೆ

ಶ್ವೇತಾ ಶಶಿಗೌಡ ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ

ಮದ್ದೂರು: ಇನ್ನರ್‌ವ್ಹೀಲ್ ಸಂಸ್ಥೆಯ 2025-26 ನೇ ಸಾಲಿನ ಅಧ್ಯಕ್ಷೆಯಾಗಿ ಎಂ.ಸಿ.ಶ್ವೇತಾ ಶಶಿಗೌಡ, ಕಾರ್ಯದರ್ಶಿಯಾಗಿ ಪದ್ಮಾಪಲ್ಲವಿ, ಖಜಾಂಚಿಯಾಗಿ ಜಯಾ ರಮೇಶ್, ಎಡಿಟರ್ ಧನಲಕ್ಷ್ಮೀ ರಾಜೇಶ್, ಐ.ಎಸ್.ಒ ಆಗಿ ವಿಶಾಲಾ ರಾಜು ಆಯ್ಕೆಯಾಗಿದ್ದಾರೆ.ಅಧ್ಯಕ್ಷರ ಪದಗ್ರಹಣ ಸಮಾರಂಭ ಜು.12 ರಂದು ಬೆಂಗಳೂರಿನ ನಿಮಾನ್ಸ್ ಆಡಿಟೋರಿಯಂನಲ್ಲಿ ನಡೆಯಲಿದೆ.