ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳೊಂದಿಗೆ ಕೆ.ಎಂ.ಮಠದ, ಎಸ್.ಪಿ.ಹೊಸಪೇಟಿ, ಎಸ್.ಕೆ.ಮಠದ, ಎನ್.ಜಿ.ಮಠಪತಿ ಇತರರಿದ್ದರು. 
ಜಿಲ್ಲೆ

ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ

ಪ್ರಶಾಂತ ಹೂಗಾರ

ಕಬ್ಬೂರ: ಸ್ಥಳೀಯ ಎಸ್.ಎಂ.ವಿ.ಎಸ್ ಅನುದಾನಿತ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಚಿಕ್ಕೋಡಿಯಲ್ಲಿ ಈಚೆಗೆ ಜರುಗಿದ ತಾಲೂಕುಮಟ್ಟದ ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಮಠದ, ಎಸ್.ಪಿ.ಹೊಸಪೇಟಿ, ಎಸ್.ಕೆ.ಮಠದ, ಎನ್.ಜಿ.ಮಠಪತಿ, ಎಂ.ಬಿ.ಮಠಪತಿ, ಎಸ್.ಎಸ್ ಪಾಟೀಲ, ಎಸ್.ಜೆ.ಬಸನಾಯಿಕ, ಎಂ.ಎಂ.ಪಾಟೀಲ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.