ಜಿಲ್ಲೆ

ಉಗ್ರರನ್ನು ಸದೆಬಡಿಯಲು ಶ್ರೀಶೈಲ ಜಗದ್ಗುರುಗಳ ಸಲಹೆ

ವಿಜಯವಾಣಿ ಸುದ್ದಿಜಾಲಕೆಂಭಾವಿ

ಶ್ರೀನಗರ ಪಹಲ್ಗಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದ ಶ್ರೀಶೈಲ್ ಜಗದ್ಗುರುಗಳು ಉಗ್ರರನ್ನು ಬೆನ್ನತ್ತಿ ಸದೆ ಬಡಿಯುವಂತೆ ಕೇಂದ್ರ ಸರ್ಕಾರಕ್ಕೆ ಜಗದ್ಗುರು ಶ್ರೀ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಗ್ರಹಿಸಿದರು.

ಶುಕ್ರವಾರ. ಇಲ್ಲಿಗೆ ಸಮೀಪದ. ಮಾಳಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪೂಜ್ಯರು, ಉಗ್ರರ ಅಟ್ಟಹಾಸದ ಬಗ್ಗೆ ಮನನೊಂದು ಮಾತನಾಡಿದರು.ಉ