ಜಿಲ್ಲೆ

ಡಾ. ಬಿ ಜಿ ಪಾಟೀಲ್ ರಿಗೆ ಆಶೀರ್ವದಿಸಿದ ಜಗದ್ಗುರು ವಿಧುಶೇಖರಭಾರತೀ ತೀರ್ಥರು

ಶೃಂಗೇರಿ ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ತೀರ್ಥರು ಇಂದು ವಿಧಾನ ಪರಿಷತ್ ಸದಸ್ಯರಾದ ಡಾ. ಬಿ ಜಿ ಪಾಟೀಲ್ ಅವರ ಮನೆಗೆ ಆಗಮಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಲಬುರ್ಗಿ ಮಹಾನಗರ ಜಿಲ್ಲಾಧ್ಯಕ್ಷರಾದ ಶ್ರೀ ಚಂದು ಪಾಟೀಲ್ ಅವರು ಡಾ ಕೈಲಾಸ್ ಬಿ ಪಾಟೀಲ್ ಕುಟುಂಬಸ್ಥರು ಉಪಸ್ಥಿತರಿದ್ದರು