ಜಿಲ್ಲೆ

ಶ್ರೀದೇವಿ ಕಾಲೇಜು ಆಫ್ ಫ್ಯಾಷನ್ ಡಿಸೈನ್‌ನ ಶ್ರಾವ್ಯಗೆ ಪ್ರಥಮ ರ‌್ಯಾಂಕ್

Mangaluru - Hariprasad Rai


ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ 2024ನೇ ಸಾಲಿನಲ್ಲಿ ನಡೆಸಿದ ಬಿ.ಎಸ್ಸಿ. ಫ್ಯಾಷನ್ ಡಿಸೈನ್ ಕೋರ್ಸ್ ಪರೀಕ್ಷೆಯಲ್ಲಿ ನಗರದ ಶ್ರೀದೇವಿ ಕಾಲೇಜು ಆಫ್ ಫ್ಯಾಷನ್ ಡಿಸೈನ್‌ನ ವಿದ್ಯಾರ್ಥಿನಿ ಶ್ರಾವ್ಯ. (ಶೇ. 91.45) ಪ್ರಥಮ ರ‌್ಯಾಂಕ್ ಗಳಿಸಿದ್ದಾರೆ . ಸಾಧಕ
ವಿದ್ಯಾರ್ಥಿನಿಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.