ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಲ್ಲಿ ಎಪಿಎಂಸಿ ವ್ಯಾಪಾರಸ್ಥರು, ಭಕ್ತರು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 69ನೇ ಜನ್ಮ ದಿನೋತ್ಸವವವ್ವ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ರುದ್ರಮುನಿ ಘಂಟಾಮಠ, ಸಂತೋಷ ಬಾಳಿಕಾಯಿ, ಮಹೇಶ್ವರ ಹಿರೇಮಠ, ಈರಣ್ಣ ಅಕ್ಕೂರ, ಎಸ್.ಬಿ. ಅಳಗುಂಡಗಿ, ಪ್ರದೀಪ ಕೊಟ್ಟೂರಶೆಟ್ಟರ, ಮಲ್ಲಣ್ಣ ಅಂಗಡಿ, ಬಸವರಾಜ ಜಾಲಗಾರ, ಭರತ ಬಾಕಳೆ, ಮನೋಹರ ಜಬಡಿ ಇತರರಿದ್ದರು.