ಚಿತ್ರದುರ್ಗ:ನಗರದ ಮೆದೇಹಳ್ಳಿ ರಸ್ತೆ ಶ್ರೀ ರಾಮತೀರ್ಥಾಶ್ರಮ ಬಳಿಯ ಶ್ರೀ ನಾಗಚೌಡೇಶ್ವರ ದೇವಾಲಯದ ಐದನೇ ವಾರ್ಷಿ ಕೋತ್ಸವದ ವಿಶೇಷ ಪೂಜಾ ಕೈಂಕರ್ಯ ಫೆ.7 ರಂದು ನೆರವೇರಲಿದೆ. ಕಾರ‌್ಯಕ್ರಮದ ಅಂಗವಾಗಿ ಅಂದು ನಾನಾ ಧಾರ್ಮಿಕ ವಿಧಿಗಳು ನೆರವೇರಲಿವೆ. ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ ಎಂದು ನಗರದ ಮರಳಪ್ಪ ಬಡಾವಣೆ ಚೈತನ್ಯ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.