ಬೆನ್ನೂರಲ್ಲಿ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಕುಂಭ -ಕಳಸ ಮೆರವಣಿಗೆ ಜರುಗಿತು. 
ಜಿಲ್ಲೆ

ಶ್ರೀ ಕಲ್ಲೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ

Kopala - Desk - Eraveni

ಸಿದ್ದಾಪುರ: ಸಮೀಪದ ಬೆನ್ನೂರಲ್ಲಿ ಶುಕ್ರವಾರ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಕುಂಭ -ಕಳಸ ಮೆರವಣಿಗೆ ಜರುಗಿತು.

ಬೆಳಗ್ಗೆ ಶ್ರೀ ಕಲ್ಲೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಸಹಸ್ರರು ಭಕ್ತರು ಪಾಲ್ಗೊಂಡಿದ್ದರು.