ರಿಪ್ಪನ್​ಪೇಟೆ ಶ್ರೀರಾಮ ಮಂದಿರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ ಶ್ರೀವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ನೆರವೇರಿತು. ಗಣೇಶ್​ ಕಾಮತ್​, ಮಂಜುನಾಥ ಕಾಮತ್​, ರಾಮದಾಸ್​ ಇತರರಿದ್ದರು. 
ಶಿವಮೊಗ್ಗ

ಶ್ರೀವಿಷ್ಣು ಅಷ್ಟೋತ್ತರ ಪಾರಾಯಣ

ಪ್ರಮುಖ ಮುಖ್ಯಾಂಶಗಳು

  • ಶ್ರೀವಿಷ್ಣು ಅಷ್ಟೋತ್ತರ ಪಾರಾಯಣ
  • ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಆಯೋಜನೆ
  • ರಿಪ್ಪನ್​ಪೇಟೆ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮ