ಮದ್ದೂರು ತಾಲೂಕಿನ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿಲ್ಪಾ ಜಯಲಿಂಗಯ್ಯ ಅವಿರೋಧವಾಗಿ ಆಯ್ಕೆಯಾದರು. ಜಯರತ್ನ, ಎನ್.ಡಿ.ಶಿವಚರಣ್,ಆರ್.ಚಂದ್ರಕಲಾ, ಎ.ಟಿ.ಉಮಾ, ಗೌರಮ್ಮ, ಗೌರಮ್ಮ, ಯು.ಆರ್.ಶ್ವೇತಾ, ಯು.ಆರ್.ಮಹದೇವ, ವಿ.ಎನ್.ಗಿರೀಶ್ ಇದ್ದರು. 
ಜಿಲ್ಲೆ

ಶಿಲ್ಪಾ ಜಯಲಿಂಗಯ್ಯ ಅವಿರೋಧವಾಗಿ ಆಯ್ಕೆ

ಅಭಿನಯ್ ಎಚ್.ಎಂ

ಮದ್ದೂರು: ತಾಲೂಕಿನ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿಲ್ಪಾ ಜಯಲಿಂಗಯ್ಯ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿಲ್ಪಾ ಜಯಲಿಂಗಯ್ಯ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ತಾಪಂ ಇಒ ಎಲ್.ಸಂದೀಪ್ ಅವಿರೋಧ ಆಯ್ಕೆ ಘೋಷಿಸಿದರು.

ಗ್ರಾಪಂ ಉಪಾಧ್ಯಕ್ಷೆ ಜಯರತ್ನಾ, ಸದಸ್ಯರಾದ ನಗರಕೆರೆ ಎನ್.ಡಿ.ಶಿವಚರಣ್ (ಸಂದೀಪ್), ಆರ್.ಚಂದ್ರಕಲಾ, ಎ.ಟಿ.ಉಮಾ, ಗೌರಮ್ಮ, ಗೌರಮ್ಮ, ಯು.ಆರ್.ಶ್ವೇತಾ, ಯು.ಆರ್.ಮಹದೇವ, ವಿ.ಎನ್.ಗಿರೀಶ್, ಯು.ಎಸ್.ಗಿರೀಶ್, ಜಿ.ಆರ್.ಅನಿತಾ, ಬಿ.ಸಿ.ಲಕ್ಷ್ಮೀ ಎಚ್.ಡಿ.ದೇವೇಗೌಡ, ಮಹದೇವ, ಸುಮಿತ್ರಾ, ಚಂದ್ರಬಾಯಿ, ರುದ್ರಯ್ಯ, ಹನುಮೇಗೌಡ, ಮಲೇಶಗೌಡ, ಕಿರಣ್‌ಕುಮಾರ್, ಸುರೇಶ್, ಮುಖಂಡರಾದ ಶಂಕರಯ್ಯ, ಶಿವರಾಜು, ರಾಜಣ್ಣ, ನಾಗರಾಜು, ನಿಂಗೇಗೌಡ, ಸೋಮಶೇಖರ್, ಶಿವಲಿಂಗಯ್ಯ, ವಿಷಕಂಠಯ್ಯ, ಕುಳ್ಳಯ್ಯ ಇತರರಿದ್ದರು