ಜಿಲ್ಲೆ

ಘನ ಘೋರ ದುರ್ಘಟನೆ ನೋವು ತರಿಸಿದೆ : ಶೆಟ್ಟರ್

ಬಾಬುರಾವ ಯಡ್ರಾಮಿ

ಮಾಜಿ ಸಿಎಂ ಸೇರಿದಂತೆ ೨೪೨ ಪ್ರಯಾಣಿಕರಿಂದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತಗೊಂಡಿರುವುದು ಘನ ಘೋರ ದುರ್ಘಟನೆಯಾಗಿದೆ. ಅತ್ಯಂತ ಖೇದಕರ. ಘಟನೆ ಅತ್ಯಂತ ನೋವು ತರಿಸಿದೆ. ಆಘಾತ ಮೂಡಿಸಿದೆ. ಅವಘಡದಲ್ಲಿ ಬಲಿಯಾದವರ ಮತ್ತು ಗಾಯಗೊಂಡವರ ನೆರವಿಗೆ ಕೇಂದ್ರ ಸರ್ಕಾರ ಬರಲಿದೆ.

| ಜಗದೀಶ ಶೆಟ್ಟರ್

ಮಾಜಿ ಸಿಎಂ ಹಾಗೂ ಸಂಸದರು

==