ಜಿಲ್ಲೆ

ಹರಕೆ ಸಲ್ಲಿಸಿದ ಕುರುಬರು

Davangere - Desk - Mahesh Babu E

ಪರಶುರಾಮಪುರ: ಗ್ರಾಮದಲ್ಲಿ ಗುರುವಾರ ಬೀರಲಿಂಗೇಶ್ವರ, ಯಲ್ಲಮ್ಮ, ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕುರುಬ ಸಮುದಾಯದವರು ದೇವರ ಮೂರ್ತಿಗಳಿಗೆ ವಿಶೇಷವಾಗಿ ಅಲಂಕರಿಸಿ, ಹರಕೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಮುಖಂಡರಾದ ದೊಡ್ದ ಮಾರಣ್ಣ, ಚನ್ನಮಲ್ಲಪ್ಪ, ಮಂಜುನಾಥ, ಯಲ್ಲಪ್ಪ, ರುದ್ರಣ್ಣ, ಮೈಲಾರಪ್ಪ, ಬೀರಣ್ಣ, ರಾಮಣ್ಣ, ರಾಘವೇಂದ್ರ, ಲಕ್ಷ್ಮೀದೇವಿ, ಸುಜಾತಾ, ರಾಮಲಕ್ಷ್ಮೀ ಇದ್ದರು.