ಜಿಲ್ಲೆ

ಶಂಕರನಾಗ ಜನ್ಮದಿನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಚನ್ನಮ್ಮ ಸರ್ಕಲ್ ನಲ್ಲಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಶನಿವಾರ ಕರ್ನಾಟಕ ರಾಜ್ಯೋತ್ಸವ ಹಾಗೂ ಡಾ. ಶಂಕರನಾಗ ಜನ್ಮದಿನ ಸಮಾರಂಭ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಶಶಿಕಾಂತ ಬಿಜವಾಡ, ಉಪಮೇಯರ್ ದುರ್ಗಮ್ಮ ಬಿಜವಾಡ, ರಮೇಶ ಮಹದೇವಪ್ಪನವರ, ಎಸಿಪಿ ಶಿವಪ್ರಕಾಶ ನಾಯಕ, ಧರ್ಮರಾಜ ಅಬ್ಬಯ್ಯ, ಇಮ್ರಾನ್ ಯಲಿಗಾರ, ವಿಮಲ್ ತಾಳಿಕೋಟೆ, ಇತರರು ಪಾಲ್ಗೊಂಡಿದ್ದರು.