ಜಿಲ್ಲೆ

ಶಕ್ತಿ ಫೆಸ್ಟ್ ಸಮಾರೋಪ : ಸಂತ ಆಲೋಶಿಯಸ್ ಪ.ಪೂ.ಕಾಲೇಜಿಗೆ ಚಾಂಪಿಯನ್‌ಶಿಪ್

Mangaluru - Hariprasad Rai


ಮಂಗಳೂರು : ಶಕ್ತಿ ಪ.ಪೂ ಕಾಲೇಜು ವತಿಯಿಂದ ನಡೆದ ಶಕ್ತಿ ಫೆಸ್ಟ್‌ನ ಸಮಾರೋಪ ಸಮಾರಂಭ ಶಕ್ತಿ ಕಾಲೇಜಿನ ರೇಷ್ಮಾ ಮೆಮೊರಿಯಲ್ ಸಭಾಂಗಣದಲ್ಲಿ ನಡೆಯಿತು. ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜು ಚಾಂಪಿಯನ್‌ಶಿಪ್ ಕಪ್ ಹಾಗೂ ಕ್ಯಾಂಬ್ರಿಡ್ಜ್ ಶಾಲೆ ಹಾಗೂ ರನ್ನರ್ ಅಪ್ ಕಪ್ ಪಡೆಯಿತು. ವಿಜೇತರಿಗೆ ನಗದು , ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸ್ಪರ್ಧಾ ವಿಜೇತರ ವಿವರ : ಕಾಲೇಜು ವಿಭಾಗ
ಪ್ರಾಡಕ್ಟ್ ಲಾಂಚ್ : 1.ಶ್ರೀಕಾ ಮನೋಜ್ ಮತ್ತು ಸಮನ್ವಿ ಶೆಟ್ಟಿ (ಸಂತ ಅಲೋಶಿಯಸ್ ಪ.ಪೂ. ಕಾಲೇಜು), 2.ಅಶ್ವಿನಿ ಮತ್ತು ಅಪೇಕ್ಷ ಜಿ. ರಾವ್(ಮಧುಸೂದನ ಕುಶೆ ಪ.ಪೂ. ಕಾಲೇಜು)
ಹೂ ಗುಚ್ಚ ಜೋಡಣೆ : 1. ಅನಿಷ್ಕ ಮತ್ತು ಅಶಿಲ್ (ಸಂತ ಅಲೋಶಿಯಸ್ ಪ.ಪೂ. ಕಾಲೇಜು), 2. ದಿಯಾ ಶೆಟ್ಟಿ ಮತ್ತು
ಸ್ತುತಿ ಎಸ್.( ಕೆನರಾ ವಿಕಾಸ ಪ.ಪೂ.ಕಾಲೇಜು )
ಮುಖವರ್ಣಿಕೆ : 1. ವರ್ಣಿತ ಕಾಮತ್ ಮತ್ತು ಕೀರ್ತಿ ಎಸ್.ಶೆಟ್ಟಿ (ವಿಜಯ ಪ.ಪೂ. ಕಾಲೇಜು), 2.ಸುಹಾನಿ ಮತ್ತು ದಿಶಾ ( ರಾಮಾಶ್ರಮ ಪ.ಪೂ. ಕಾಲೇಜು)
ವೆರೈಟಿ ಸ್ಪರ್ಧೆ: 1. ಸಂತ ಅಲೋಶಿಯಸ್ ಪ.ಪೂ. ಕಾಲೇಜು, 2. ಸೈಂಟ್ ಆಗ್ನೆಸ್ ಪ.ಪೂ.ಕಾಲೇಜು
*ಶಾಲಾ ವಿಭಾಗ :
ಟ್ರಶರ್ ಹಂಟ್ : 1.ಕ್ಯಾಂಬ್ರಿಡ್ಜ್ ಶಾಲೆ, 2. ಸರ್ಕಾರ ಪ್ರೌಢಶಾಲೆ ನಾಲ್ಯಪದವು, ಏಕವ್ಯಕ್ತಿ ಗಾಯನ ಸ್ಪರ್ಧೆ : 1. ನಿನಾದ ಕೆ. (ಶಾರದಾ ಸಿಬಿಎಸ್‌ಇ ಶಾಲೆ),2. ನಿಶಿಕಾ (ಪಾದುವ ಪ್ರೌಢ ಶಾಲೆ) ವಿಜ್ಞಾನ ಮಾಡೆಲ್ : 1. ಶಕ್ತಿ ವಸತಿ ಶಾಲೆ, 2.ಕ್ಯಾಂಬ್ರಿಡ್ಜ್ ಪ್ರೌಢಶಾಲೆ .
ಬೀದಿನಾಟಕ : 1. ಶಕ್ತಿ ವಸತಿ ಶಾಲೆ