Training icon isolated on white background. Vector illustration. Eps 10. 
ಜಿಲ್ಲೆ

ಹೊಲಿಗೆ ತರಬೇತಿ ಶಿಬಿರ 20 ರಂದು

ಎಂ.ಎಸ್​.ಹಿರೇಮಠ ಬೆಳಗಾವಿ

ಬೈಲಹೊಂಗಲ: ಪಟ್ಟಣದ ಚನ್ನಮ್ಮ ಸಮಾ-ಧಿ ರಸ್ತೆಯ ಗಣಾಚಾರಿ ಕಾಲೇಜಿನಲ್ಲಿ ಏ.20 ರಂದು ರೋಟರಿ ಕ್ಲಬ್​ ವತಿಯಿಂದ ರೋಟೇರಿಯನ್​ ರಾಜಶೇಖರ ಮೆಟಗುಡ್ಡ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಶಿಬಿರ ಆಯೋಜಿಸಿದ್ದಾರೆ. ಏ.19ರ ಒಳಗೆ ಹೆಸರು ನೋಂದಾಯಿಸಬೇಕು. ತರಬೇತಿ ಪಡೆದವರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗುವುದು. ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್​ ಅಧ್ಯ ಮಹಾಂತೇಶ ಜಿಗಜಿನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ: 9880704741 ಸಂಪರ್ಕಿಸಬಹುದಾಗಿದೆ.