ಜಿಲ್ಲೆ

ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಶಿವಶಿಂಪಿ ಸಂದ ಆಶ್ರಯದಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯ ಸಮಾಜದ ಆರ್ಥಿಕ ಹಿಂದುಳಿದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ ಹಮ್ಮಿಕೊಳ್ಳಲಾಗಿದೆ.

ಆಸಕ್ತರು, ಸಂಘದಿಂದ ಅರ್ಜಿ ಪಡೆದು ಭರ್ತಿ ಮಾಡಿ ಅ. 31ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಪ್ರಧಾನ ಕಾರ್ಯದರ್ಶಿ ಇಷ್ಟಲಿಂಗಪ್ಪ ಮಿರ್ಜಿ ಕೋರಿದ್ದಾರೆ.
ವಸಂತಕುಮಾರ ಹೆಗಡಾಳ, ಎಂ.ಜಿ. ಮಾರ್ಕೆಟ್, ಮಹಾಲಕ್ಷ್ಮಿ ದೇವಸ್ಥಾನ ಎದುರು, ಹುಬ್ಬಳ್ಳಿ.