ಜಿಲ್ಲೆ

ಹಿರಿಯರ ಸಭೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪ ಶಾಂತಿನಿಕೇತನ ಕಾಲನಿಯ ಸನಾ ಕಾಲೇಜು ಸಭಾಂಗಣದಲ್ಲಿ ಜೂನ್ 28ರಂದು ಸಂಜೆ 5.30ಕ್ಕೆ ಹಿರಿಯ ನಾಗರಿಕರ ತೆಮಾಸಿಕ ಸಭೆ ಏರ್ಪಡಿಸಲಾಗಿದೆ.

ಸದಸ್ಯರು ಪಾಲ್ಗೊಳ್ಳಬೇಕೆಂದು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಡೇದ ಕೋರಿದ್ದಾರೆ.