ಕೆ.ಆರ್. ಪೇಟೆ: ತಾಲೂಕಿನ ಅಲಂಬಾಡಿ ಗ್ರಾಮದ ನಿವಾಸಿ ಗೌರಮ್ಮ (90 ) ಸೋಮವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಮಂಗಳವಾರ ಸ್ವಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.