ಮಹಾಬಲೇಶ ಮರಟದ, ಡಾ. ಮಹಾಂತೇಶ ಅಕ್ಕಿ, ಮುರುಗೇಶ ಪಾಟೀಲ 
ಜಿಲ್ಲೆ

ಲಯನ್ಸ್​ ಕ್ಲಬ್​ಗೆ ಪದಾಧಿಕಾರಿಗಳ ಆಯ್ಕೆ

ಇಳಕಲ್ಲ: ಲಯನ್ಸ್​ ಕ್ಲಬ್​ನ ನಗರದ ಶಾಖೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯ ಪ್ರಮೋದ ಹಂಚಾಟೆ ತಿಳಿಸಿದ್ದಾರೆ.

ಅಧ್ಯರಾಗಿ ಉದ್ಯಮಿ ಮಹಾಬಲೇಶ ಮರಟದ, ಕಾರ್ಯದರ್ಶಿಯಾಗಿ ವೈದ್ಯ ಡಾ. ಮಹಾಂತೇಶ ಅಕ್ಕಿ ಮತ್ತು ಕೋಶಾಧಿಕಾರಿಯಾಗಿ ಅಂಚೆ ಇಲಾಖೆ ನಿವೃತ್ತ ನೌಕರ ಮುರುಗೇಶ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.