ಜಿಲ್ಲೆ

ಎಸ್ಡಿಎಂಸಿಗೆ ಸದಸ್ಯರ ಆಯ್ಕೆ

ರುದ್ರಪ್ಪ ವಾಲಿ

ಯಲಬುರ್ಗಾ: ತಾಲೂಕಿನ ಮಾಟಲದಿನ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಎಸ್ಡಿಎಂಸಿ ಅಧ್ಯಕ್ಷರಾಗಿ ಬಸನಗೌಡ ನಾಗನಗೌಡ್ರ ಮಾಲಿಪಾಟೀಲ್ ಸೋಮವಾರ ಆಯ್ಕೆಯಾದರು.

ಶರಣಪ್ಪ ಹಡಪದ, ವೆಂಕಟೇಶ ಬೇವೂರು, ಗ್ಯಾನಪ್ಪ ಗಂಟಿ, ಮಹಾಂತೇಶಗೌಡ ಕೋಳಿಹಾಳ, ಶರಣಪ್ಪ ಜರಕುಂಟಿ, ರತ್ನಮ್ಮ ಜೀರಾಳ, ಇಮಾಂಬಿ ದಾವಲಸಾಬ, ಚನ್ನಮ್ಮ ಚಂದ್ರಶೇಖರ ಕೊಡದಾಳ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.