ಜಿಲ್ಲೆ

ಬುರುಜಿನರೊಪ್ಪ ಗ್ರಾಪಂಗೆ ಆಯ್ಕೆ

Davangere - Desk - Mahesh Babu E

ಐಮಂಗಲ: ಬುರುಜಿನರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ.ರಾಧಮ್ಮ, ಉಪಾಧ್ಯಕ್ಷರಾಗಿ ಜ್ಯೋತಿ ಬುಧವಾರ ಗೆಲುವು ಸಾಧಿಸಿದರು.

ತಹಸೀಲ್ದಾರ್ ಸಿ.ರಾಜೇಶ್‌ಕುಮಾರ್, ಚಂದ್ರಶೇಖರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಿಡಿಒ ಎಂ.ಎನ್.ಲತಾ ಇದ್ದರು.