ಜಿಲ್ಲೆ

ನಿರ್ದೇಶಕರಾಗಿ ಆಯ್ಕೆ

ಎಂ.ರವಿ

ಸಿದ್ದಾಪುರ: ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ ಸಿದ್ದಾಪುರದ ವಿಜಯವಾಣಿ ವರದಿಗಾರ ಪಿ.ವಿ ಅಂತೋಣಿ ಹಾಗೂ ಆಂದೋಲನ ವರದಿಗಾರ ಎಂ.ಎ ಕೃಷ್ಣ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.